first lesson
ನಾಮವಾಚಕ

(ಕ್ರೈಸ್ತಧರ್ಮ) ಮೊದಲ ಸ್ತುತಿ; ಇಂಗ್ಲಂಡಿನ ಚರ್ಚಿನಲ್ಲಿ ಹಗಲು ಮತ್ತು ಸಂಜೆಯ ಪ್ರಾರ್ಥನೆಗಳಲ್ಲಿ ಪಠಿಸುವ ಎರಡು ಸ್ತೋತ್ರಗಳಲ್ಲಿ ಹಳೆಯ ಒಡಂಬಡಿಕೆ ಮೊದಲ ಸ್ತೋತ್ರ.